ವರ್ಷಕ್ಕೆ ಒಬ್ಬ ಮನುಷ್ಯ 50 ಕಿಲೋ ಅಹಾರ ವ್ಯರ್ಥ ಮಾಡುತ್ತಾನೆ

ನವದೆಹಲಿ: ದೇಶದಲ್ಲಿ ಒಬ್ಬ ಮನುಷ್ಯ ಮಂದು ವಷ೵ಕ್ಕೆ 50 ಕಿಲೋ ಗ್ರಾಂ ಅಹಾರ ವ್ಯಥ೵ ಮಾಡುತ್ತಾನೆ ಎಂದು ವಿಶ್ವಸಂಸ್ಥೆಯು ವರದಿ ತಿಳಿಸಿದೆ.

ಕಾರ್ಯಕ್ರಮದ ಆಹಾರ ತ್ಯಾಜ್ಯ ಸೂಚ್ಯಂಕ ವರದಿ 2021ರ ಪ್ರಕಾರ ಭಾರತೀಯ ಕುಟುಂಬಗಳು, ಗ್ರಾಹಕ ಮಟ್ಟದ ಶೇ.61ರಷ್ಟು ಆಹಾರವು ಪ್ರತಿ ವಷ೵ ವೇಸ್ಟ್ ಬಿನ್ ಗಳಿಗೆ ಹೋಗುತ್ತದೆ ಎಂದು ವರದಿ ಹೇಳಿದೆ.

ಈಚೆಗ ಬಿಡುಗಡೆ ಮಾಡಿರುವ ವರದಿ ಪ್ರಕಾರ ಇತ್ತೀಚಿನ ಆಹಾರ ತ್ಯಾಜ್ಯ ಸೂಚ್ಯಂಕ ವರದಿಯಲ್ಲಿ 2019ರಲ್ಲಿ 931 ದಶಲಕ್ಷ ಮೆಟ್ರಿಕ್ ಟನ್ (ಅಥವಾ ಶೇ.17) ಆಹಾರವು ಮನೆಗಳು, ಸಂಸ್ಥೆಗಳು, ಚಿಲ್ಲರೆ ಮಾರಾಟ ಮಳಿಗೆ ಮತ್ತು ರೆಸ್ಟೋರೆಂಟ್ ಗಳಿಂದ ವ್ಯಥ೵ವಾಗಿದೆ ಎಂದು ಅಂದಾಜಿಸಿದೆ. ಬಹುತೇಕ ಆಹಾರ ತ್ಯಾಜ್ಯಗಳಿಗೆ ಮನೆಗಳು ಕಾರಣವಾಗಿವೆ.

ದಕ್ಷಿಣ ಏಷ್ಯಾದಲ್ಲಿ ಪ್ರತಿ ರ‍್ಷ 50 ಕಿಲೋ ಗ್ರಾಂ ಆಹಾರ ವ್ರ‍್ಥವಾದರೆ, ಭಾರತದಲ್ಲಿ ಪ್ರತಿ ರ‍್ಷ 65 ಕೆಜಿ, ಬಾಂಗ್ಲಾದೇಶದಲ್ಲಿ 74 ಕೆಜಿ, ಶ್ರೀಲಂಕಾದಲ್ಲಿ 76 ಕೆಜಿ, ನೇಪಾಳದಲ್ಲಿ 79 ಕೆಜಿ ಮತ್ತು ಆಫ್ಘಾನಿಸ್ತಾನದಲ್ಲಿ 82 ಕೆಜಿ ಆಹಾರ ವ್ರ‍್ಥವಾಗುತ್ತಿದೆ ಅಂಥ ವರದಿ ತಿಳಿಸಿದೆ.

ಆಹಾರ ತ್ಯಾಜ್ಯವು ಗಂಭೀರ ಸಾಮಾಜಿಕ, ಪರಿಸರ ಮತ್ತು ರ‍್ಥಿಕ ಪರಿಣಾಮಗಳನ್ನು ಹೊಂದಿದ್ದು. ‘ಆಹಾರ ತ್ಯಾಜ್ಯ ಕಡಿಮೆ ಮಾಡುವುದರಿಂದ ಹಸಿರುಮನೆ ಅನಿಲ ಹೊರಸೂಸುವಿಕೆಗಳನ್ನು ಕಡಿಮೆ ಮಾಡಬಹುದಾಗಿದೆ.

ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ 2019ರಲ್ಲಿ ಸುಮಾರು 690 ಮಿಲಿಯನ್ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ಈ ಸಂಖ್ಯೆ ಯು ಹೆಚ್ಚುತ್ತಿರುವ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಈ ಸಂಖ್ಯೆ ಯು ಏರಿಕೆಯಾಗುವ ನಿರೀಕ್ಷೆಯಿದೆ. ಆದ್ದರಿಂದ ಆಹಾರ ತ್ಯಾಜ್ಯ ಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ವರದಿ ಹೇಳಿದೆ.

Exit mobile version