ಗದಗ ಜಿಲ್ಲೆಯಲ್ಲಿಂದು 19 ಕೊರೊನಾ ಪಾಸಿಟಿವ್ : ರಾಜ್ಯದಲ್ಲಿ ಯಾವ ಜಿಲ್ಲೆಯಲ್ಲಿ ಎಷ್ಟು?

corona covid19 karnataka

taday corona update

ಗದಗ: ಜಿಲ್ಲೆಯಲ್ಲಿ ಇಂದು 19 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಈವರೆಗೆ ಒಟ್ಟು 10241 ಪ್ರಕರಣಗಳು ಪತ್ತೆಯಾದಂತಾಗಿದೆ. ಇದುವರೆಗೆ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ 87677 ಆಗಿದೆ. ಇಲ್ಲಿಯವರೆಗೆ 140 ಜನರು ಕೋವಿಡ್‍ನಿಂದ ಮೃತಪಟ್ಟಿದ್ದಾರೆ. 381 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಇದರಲ್ಲಿ ತಾಲೂಕುವಾರು ಒಟ್ಟು ಸೋಂಕಿತರ ಗದಗ-06, ಮುಂಡರಗಿ-03, ನರಗುಂದ-04, ರೋಣ-04, ಶಿರಹಟ್ಟಿ-02 ಇದ್ದಾರೆ.

ಇನ್ನು ರಾಜ್ಯದಲ್ಲಿ ಇಂದು 5018 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7,70,604 ಕ್ಕೆ ಏರಿಕೆಯಾಗಿದೆ. 1,06,214 ಸಕ್ರೀಯ ಪ್ರಕರಣಗಳಿವೆ. ಇಂದು 64 ಜನ ಮೃತಪಟ್ಟಿದ್ದು, ವರೆಗೆ ಒಟ್ಟು ಮೃತರ ಸಂಖ್ಯೆ 10542 ಕ್ಕೆ ಏರಿಕೆಯಾಗಿದೆ. ಇಂದು 8005 ಜನರು ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಟ್ಟು 6,53,829 ಜನರು ಗುಣಮುಖ ಹೊಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಆರೋಗ್ಯ ಇಲಾಖೆ ಹೆಲ್ಥ್ ಬುಲೆಟಿನ್ ತಿಳಿಸಿದೆ.

ಜಿಲ್ಲಾವಾರು ವಿವರ

ಬಾಗಲಕೋಟೆ- 94

ಬಳ್ಳಾರಿ – 186

ಬೆಳಗಾವಿ- 79

ಬೆಂಗಳೂರು ಗ್ರಾಮಾಂತರ – 173

ಬೆಂಗಳೂರು ನಗರ – 2481

ಬೀದರ್ – 06

ಚಾಮರಾಜನಗರ – 54

ಚಿಕ್ಕಬಳ್ಳಾಪುರ – 193

ಚಿಕ್ಕಮಗಳೂರು – 69

ಚಿತ್ರದುರ್ಗ – 106

ದಕ್ಷಿಣಕನ್ನಡ – 107

ದಾವಣಗೆರೆ – 104

ಧಾರವಾಡ – 84

ಗದಗ – 19

ಹಾಸನ -105

ಹಾವೇರಿ – 69

ಕಲಬುರಗಿ – 75

ಕೊಡಗು – 32

ಕೋಲಾರ – 41

ಕೊಪ್ಪಳ – 106

ಮಂಡ್ಯ -130

ಮೈಸೂರು – 151

ರಾಯಚೂರು – 38

ರಾಮನಗರ – 11

ಶಿವಮೊಗ್ಗ – 64

ತುಮಕೂರು – 253

ಉಡುಪಿ – 101

ಉತ್ತರಕನ್ನಡ – 28

ವಿಜಯಪುರ – 44

ಯಾದಗಿರಿ – 15

Exit mobile version