ಗದಗ ಜಿಲ್ಲೆಯಲ್ಲಿ ನಿಲ್ಲದ ಸೋಂಕಿನ ಸುಳಿ: ಯಾವ ಊರಲ್ಲಿ ಎಷ್ಟು?

covid-19

corona

ಗದಗ: ಜಿಲ್ಲೆಯಲ್ಲಿ ಭಾನುವಾರ ದಿ. 19 ರಂದು 28 ಜನರಿಗೆ(ಹೆಲ್ಥ್ ಬುಲಿಟಿನ್ ನಲ್ಲಿ 30) ಕೊವಿಡ್-19 ಸೋಂಕು ದೃಢಪಟ್ಟಿದ್ದು, ವಿವರ ಇಂತಿದೆ.

ಡಿಡಬ್ಲೂಡಿ-1876 ಗದಗ ನಗರದ ಸಾಲ ಓಣಿ ನಿವಾಸಿ (15 ವರ್ಷದ ಮಹಿಳೆ), ಜಿಡಿಜಿ-590 ರೋಣ ತಾಲೂಕಿನ ಬೇವಿನಕಟ್ಟಿ ನಿವಾಸಿ (60,ಮಹಿಳೆ) ಸೋಂಕು ದೃಢಪಟ್ಟಿವಾಗಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಜಿಡಿಜಿ-591 ನರಗುಂದ ಅಧ್ಯಾಪಕ ನಿವಾಸಿ (46,ಪುರುಷ) ಇವರಿಗೆ ಪಿ-44163 ಸಂಪರ್ಕದಿಂದಾಗಿ, ಜಿಡಿಜಿ-592 ನಗರದ ಮಕಾನ ಗಲ್ಲಿ ನಿವಾಸಿ (40,ಪುರುಷ) ಕೆಮ್ಮು ಜ್ವರ ಲಕ್ಷಣಗಳಿಂದಾಗಿ, ಜಿಡಿಜಿ-593 ಗಜೇಂದ್ರಗಡದ ಜವಳಿ ಪ್ಲಾಟ ನಿವಾಸಿ (47,ಪುರುಷ) ಉಸಿರಾಟದ ತೊಂದರೆಯಿಂದಾಗಿ, ಜಿಡಿಜಿ-594 ಬೆಟಗೇರಿಯ ಹೆಲ್ತ ಕ್ಯಾಂಪ್ ಪೋಲಿಸ್ ಕ್ವಾಟರ್ಸ ನಿವಾಸಿ (53,ಪುರುಷ) ಇವರಿಗೆ ಸೊಂಕು ದೃಢಪಟ್ಟಿದ್ದು ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಜಿಡಿಜಿ-595 ನಗರದ ರಾಜೀವ ಗಾಂಧೀ ನಗರದ ನಿವಾಸಿ (20,ಪುರುಷ) ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-596 ಜಿಮ್ಸ ಬಾಲಕರ ಹಾಸ್ಟೆಲ ನಿವಾಸಿ (23,ಪುರುಷ) ಇವರಿಗೆ ಪಿ-44183 ಸಂಪರ್ಕದಿಂದ, ಜಿಡಿಜಿ-597 ಹರ್ತಿ ಗ್ರಾಮದ ನಿವಾಸಿ (26,ಮಹಿಳೆ) ಕೆಮ್ಮು, ಜ್ವರ ಲಕ್ಷಣಗಳಿಂದಾಗಿ, ಜಿಡಿಜಿ-598 ಕುರ್ತಕೋಟಿ ನಿವಾಸಿ (17,ಪುರುಷ) ಇವರಿಗೆ ಪಿ-47615 ಸಂಪರ್ಕದಿಂದ, ಜಿಡಿಜಿ-599 ನಗರದ ನಂದೀಶ್ವರ ನಗರ ನಿವಾಸಿ (53,ಪುರುಷ) ಕೆಮ್ಮು, ಜ್ವರ ಲಕ್ಷಣದಿಂದಾಗಿ, ಜಿಡಿಜಿ-600 ಮಹೇಂದ್ರಕರ ವೃತ್ತದ ನಿವಾಸಿ (40,ಪುರುಷ)ಗೆ ಪಿ-51683 ಸಂಪರ್ಕದಿಂದ, ಜಿಡಿಜಿ-601 (50,ಮಹಿಳೆ)ಗೆ ಪಿ-44208 ಸಂಪರ್ಕದಿಂದ, ಜಿಡಿಜಿ-602 ನಗರದ ಕೇಶವ ನಗರ ನಿವಾಸಿ (63,ಮಹಿಳೆ)ಗೆ ಪಿ-47604 ಸಂಪರ್ಕದಿಂದ, ಜಿಡಿಜಿ-603 ಬೆಳಗಾವಿ ನಿವಾಸಿ (40,ಪುರುಷ) ಪ್ರಯಾಣದ ಹಿನ್ನಲೆ ಹಾಗೂ ಉಸಿರಾಟದ ತೊಂದರೆಯಿಂದಾಗಿ ಸೋಂಕು ದೃಢಪಟ್ಟಿದೆ.

ನರಗುಂದ ಹೊರಕೇರಿ ಓಣಿ ನಿವಾಸಿಗಳಾದ ಜಿಡಿಜಿ-604 (20,ಪುರುಷ) ಹಾಗೂ ಜಿಡಿಜಿ-605 (56,ಪುರುಷ) ಇವರಿಗೆ ಪಿ-44171 ಸಂಪರ್ಕದಿಂದ, ಕುರ್ತಕೋಟಿ ನಿವಾಸಿಗಳಾದ ಜಿಡಿಜಿ-606 (37,ವರ್ಷದ ಮಹಿಳೆ), ಜಿಡಿಜಿ-607 (55,ಮಹಿಳೆ) ಹಾಗೂ ಜಿಡಿಜಿ-608 (14,ಮಹಿಳೆ) ಇವರಿಗೆ ಪಿ-47615 ಸಂಪರ್ಕದಿಂದ, ಜಿಡಿಜಿ-609 ನರಗುಂದ ಹೊರಕೇರಿ ನಿವಾಸಿ (25,ಪುರುಷ)ಗೆ ಪಿ-44171 ಸಂಪರ್ಕದಿಂದ, ಜಿಡಿಜಿ-610 ಕುರ್ತಕೋಟಿ ನಿವಾಸಿ (53,ಪುರುಷ) ಕೆಮ್ಮು ಜ್ವರ ಲಕ್ಷಣಗಳಿಂದಾಗಿ, ಜಿಡಿಜಿ-611 ನಗರದ ಎಸ್.ಎಂ.ಕೃಷ್ಣಾ ನಗರದ ನಿವಾಸಿ (25,ಮಹಿಳೆ) ಸೋಂಕಿನ ಪತ್ತೆ ಕಾರ್ಯ ನಡೆದಿದೆ. ಜಿಡಿಜಿ-612 ನಗರದ ರಾಜೀವ ಗಾಂಧೀ ನಗರ ನಿವಾಸಿ (45,ಮಹಿಳೆ) ಪ್ರಯಾಣದ ಹಿನ್ನಲೆಯಲ್ಲಿ, ಜಿಡಿಜಿ-613 ಜಿಮ್ಸ ಹಾಸ್ಟೇಲ ನಿವಾಸಿ (23,ಮಹಿಳೆ)ಗೆ ಪಿ-38892 ಸಂಪರ್ಕದಿಂದ, ಜಿಡಿಜಿ-616 ನಗರದ ಮಕಾನಗಲ್ಲಿ ನಿವಾಸಿ (18,ಮಹಿಳೆ)ಗೆ ಪಿ-63649 ಸಂಪರ್ಕದಿಂದ, ಜಿಮ್ಸ ನಿವಾಸಿಗಳಾದ ಜಿಡಿಜಿ-615 (23,ಪುರುಷ) ಹಾಗೂ ಜಿಡಿಜಿ-616 (21,ಪುರುಷ) ಇವರಿಗೆ ಪಿ-44183 ಸಂಪರ್ಕದಿಂದ ಸೋಂಕು ದೃಢಪಟ್ಟಿರುತ್ತದೆ.

ಇವರಿಗೆ ನಿಗದಿತ ಕೊವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

Exit mobile version