ಗದಗ ಜಿಲ್ಲೆಯ ಯಾವ ಗ್ರಾಮ ಪಂಚಾಯತಿಗೆ ಯಾರು ಆಡಳಿತಾಧಿಕಾರಿ

gadag district corona

ಗದಗ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಚುರುಕು: 14 ಕಣ್ಗಾವಲು ಆರೋಗ್ಯ ತಂಡಗಳ ರಚನೆ

ಗದಗ:ಈಗಾಗಲೇ ಕೊರೊನಾ ಹಿನ್ನೆಲೆ ಅವಧಿ ಮುಗಿದ ಗ್ರಾಮ ಪಂಚಾಯತಿಗಳಿಗೆ ಚುನಾವಣೆ ಪ್ರಕ್ರಿಯೇಯನ್ನು ಸರ್ಕಾರ ಮುಂದೂಡಿದೆ. ಆದರೆ ಚುನಾವಣೆ ಪ್ರಕ್ರೀಯೆ ವರೆಗೂ ಗ್ರಾಮ ಪಂಚಾಯತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿಗಳು ಇಂದು ಆದೇಶಿಸಿದ್ದಾರೆ.

ಗದಗ ತಾಲೂಕು

1) ಅಡವಿಸೋಮಾಪೂರ/ಕಳಸಾಪೂರ್ – ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ತಾಪಂ ಗದಗ

2) ನಾಗಾವಿ/ಬೆಳದಡಿ- ತಾಲೂಕು ಯೋಜನಾಧಿಕಾರಿಗಳು ತಾಪಂ ಗದಗ

3) ಕುರ್ತಕೋಟಿ/ಅಂತೂರಬೆಂತೂರ್- ಸಹಾಯಕ ನಿರ್ದೇಶಕರು ನಗರ ಮತ್ತು ಗ್ರಾಮೀಣ ಯೋಜನಾ ಇಲಾಖೆ ಗದಗ

4) ಹರ್ತಿ/ ಚಿಂಚಲಿ- ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಗದಗ

5) ಯಲಿಶಿರೂರ/ಸೊರಟೂರ- ಸಹಾಯಕ ಕೃಷಿ ನಿರ್ದೇಶಕರು ಗದಗ

6) ಲಕ್ಕುಂಡಿ/ತಿಮ್ಮಾಪೂರ್-ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಗದಗ

7) ಹಾತಲಗೇರಿ/ ಕಣಗಿನಹಾಳ- ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗದಗ

8) ನೀರಲಗಿ/ಕೋಟುಮಚಗಿ- ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಗದಗ

9) ಕದಡಿ/ಹುಯಿಲಗೋಳ- ಕ್ಷೇತ್ರ ಶಿಕ್ಷಣಾಧಿಕಾರಿಗಳು ಗದಗ ಗ್ರಾಮೀಣ.

10) ಬಿಂಕದಕಟ್ಟಿ/ ಅಸುಂಡಿ- ಕ್ಷೇತ್ರ ಶಿಕ್ಷಣಾಧಿಕಾರಿಗಳು ಗದಗ ಶಹರ

11) ಹುಲಕೋಟಿ/ ಚಿಕ್ಕಹಂದಿಗೋಳ- ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಕಾರ್ಯಕ್ರಮ ಗದಗ

12) ಬಳಗಾನೂರು/ ಲಿಂಗದಾಳ- ತಾಲೂಕು ಹಿಂದುಳಿದ ವರ್ಗಗಳ ವಿಸ್ತರ್ಣಾಧಿಕಾರಿಗಳು ಗದಗ

13) ಹೊಂಬಳ/ ಬೆಳಹೊಡ- ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಗದಗ

ಶಿರಹಟ್ಟಿ ತಾಲೂಕು

1) ಕಡಕೋಳ/ಮಜ್ಜೂರ- ಕಾರ್ಯನಿರ್ವಾಹಕ ಅಧಿಕಾರಿಗಳು ತಾಪಂ ಶಿರಹಟ್ಟಿ

2) ಮಾಗಡಿ/ಛಬ್ಬಿ- ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಶಿರಹಟ್ಟಿ

3) ರಣತೂರು/ಮಾಚೇನಹಳ್ಳಿ- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತ ರಾಜ್ ಇಂಜನೀಯರಿಂಗ್ ಉಪವಿಭಾಗ ಶಿರಹಟ್ಟಿ

4) ಬೆಳ್ಳಟ್ಟಿ/ಬನ್ನಿಕೊಪ್ಪ- ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿರಹಟ್ಟಿ

5) ವಡವಿ/ಕೊಂಚಿಗೇರಿ- ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಶಿರಹಟ್ಟಿ

6) ತಾರಿಕೊಪ್ಪ/ಹೆಬ್ಬಾಳ- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಶಿರಹಟ್ಟಿ

7) ಕೋಗನೂರ/ಇಟಗಿ-ಸಹಾಯಕ ಕೃಷಿ ನಿರ್ದೇಶಕರು ಶಿರಹಟ್ಟಿ

ಲಕ್ಷ್ಮೇಶ್ವರ ತಾಲೂಕು

1)ಮಾಡಳ್ಳಿ/ಯಳವತ್ತಿ- ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ತಾಪಂ ಶಿರಹಟ್ಟಿ

2) ಗೋಜನೂರು/ರಾಮಗಿರಿ-ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ಶಿರಹಟ್ಟಿ

3) ಅಡರಕಟ್ಟಿ,ಆದ್ರಳ್ಳಿ, ಪು.ಬಡ್ನಿ- ತಾಲೂಕು ಯೋಜನಾಧಿಕಾರಿಗಳು ತಾಪಂ ಶಿರಹಟ್ಟಿ

4) ದೊಡ್ಡೂರು/ಸೂರಣಗಿ-ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ಶಿರಹಟ್ಟಿ

5) ಹುಲ್ಲೂರು/ಬಾಲೇಹೊಸೂರು- ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಶಿರಹಟ್ಟಿ

6) ಗೋವನಾಳ/ಶಿಗ್ಲಿ- ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಕಾರ್ಯಕ್ರಮ ಶಿರಹಟ್ಟಿ

ಮುಂಡರಗಿ ತಾಲೂಕು

1) ಕಲಕೇರಿ/ಬಿಡನಾಳ- ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ತಾಪಂ ಮುಂಡರಗಿ

2) ಬಿದರಹಳ್ಳಿ/ಬಾಗೇವಾಡಿ- ತಾಲೂಕು ಯೋಜನಾಧಿಕಾರಿಗಳು ತಾಪಂ ಮುಂಡರಗಿ

3) ಡಂಬಳ/ಪೇಠಾಲೂರು/ಜಂತ್ಲಿಶಿರೂರು- ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳು ತಾಪಂ ಇಂಜನೀಯರಿಂಗ್ ಉಪ ವಿಭಾಗ ಮುಂಡರಗಿ

4) ಸಿಂಗಟಾಲೂರು/ಹಮ್ಮಿಗಿ- ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಮುಂಡರಗಿ

5) ಹಳ್ಳಿಕೇರಿ/ಮೇವುಂಡಿ- ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ಮುಂಡರಗಿ

6) ಕದಾಂಪೂರ/ಶಿವಾಜಿ ನಗರ/ಡೋಣಿ- ಕಾರ್ಯ ನಿರ್ವಾಹಕ ಅಧಿಕಾರಿಗಳು ತಾಪಂ ಮುಂಡರಗಿ

7) ಹಿರೇವಡ್ಡಟ್ಟಿ/ಹಾರೋಗೇರಿ- ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಮುಂಡರಗಿ

8) ಹೆಸರೂರು- ತಾಲೂಕು ಹಿಂದುಳಿದ ವಿಸ್ತರಣಾಧಿಕಾರಿಗಳು ಮುಂಡರಗಿ

9) ಕೊರ್ಲಹಳ್ಳಿ- ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮುಂಡರಗಿ

ನರಗುಂದ ತಾಲೂಕು
1) ಶಿರೋಳ- ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ, ತಾಪಂ ನರಗುಂದ

2) ರಡ್ಡೇರನಾಗನೂರು- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತರಾಜ್ ಇಂಜನೀಯರಿಂಗ್ ಉಪವಿಭಾಗ ನರಗುಂದ

3) ಹದಲಿ/ಬೈರನಹಟ್ಟಿ- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ನರಗುಂದ.

4) ಸುರಕೋಡ- ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ನರಗುಂದ

5) ಬನಹಟ್ಟಿ- ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ನರಗುಂದ

6) ಹುಣಸಿಕಟ್ಟಿ- ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ನರಗುಂದ

7) ಕಣಕಿಕೊಪ್ಪ- ಕ್ಷೇತ್ರ ಶಿಕ್ಷಣಾಧಿಕಾರಿಗಳು ನರಗುಂದ

8) ಕೊಣ್ಣೂರ/ವಾಸನ-ಕಾರ್ಯ ನಿರ್ವಾಹಕ ಅಧಿಕಾರಿಗಳು ತಾಪಂ ನರಗುಂದ

9) ಚಿಕ್ಕನರಗುಂದ-ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಕಾರ್ಯಕ್ರಮ ನರಗುಂದ

10) ಬೆನಕನಕೊಪ್ಪ- ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು ನರಗುಂದ

11) ಹಿರೇಕೊಪ್ಪ- ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ನರಗುಂದ

ಗಜೇಂದ್ರಗಡ ತಾಲೂಕು

1) ಹಾಳಕೇರಿ/ನಿಡಗುಂದಿ/ಸೂಡಿ- ಕ್ಷೇತ್ರ ಶಿಕ್ಷಣಾಧಿಕಾರಿಗಳು ರೋಣ

2) ಮುಶಿಗೇರಿ/ಗುಳಗುಳಿ/ಲಕ್ಕಲಕಟ್ಟಿ-ವಿಸ್ತರಣಾಧಿಕಾರಿಗಳು ರೇಷ್ಮೆ, ಕೃಷಿ, ತಾಂತ್ರಿಕ ಸೇವಾ ಕೇಂದ್ರ ರೋಣ

3) ರಾಜೂರು/ರಾಂಪೂರ/ಗೊಗೇರಿ-ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ರೋಣ

ರೋಣ ತಾಲೂಕು

1) ಹೊಳೆಮಣ್ಣೂರು/ಹೊಳೆಆಲೂರು- ತಾಲೂಕು ವಿಸ್ತರಣಾಧಿಕಾರಿಗಳು ಹಿಂದುಳಿದ ವರ್ಗಗಳ ಅಲ್ಪಸಂಖ್ಯಾತರ ಇಲಾಖೆ ರೋಣ

2) ಇಟಗಿ/ಹೊಸಳ್ಳಿ- ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪಂಚಾಯತರಾಜ್ ಇಂಜನೀಯರಿಂಗ್ ಉಪವಿಭಾಗ ರೋಣ

3) ಅಮರಗೋಳ/ಮಾಡಲಗೇರಿ/ಹಿರೇಹಾಳ್- ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಕಾರ್ಯಕ್ರಮ ತಾಪಂ ರೋಣ

4) ಹುನಗುಂದಿ/ಕುರಹಟ್ಟಿ/ಕೊತಬಾಳ- ತಾಲೂಕು ಯೋಜನಾಧಿಕಾರಿಗಳು ತಾಪಂ ರೋಣ

5) ಡ.ಸ ಹಡಗಲಿ/ಕುರಡಗಿ- ಹಿರಿಯ ಸಹಾಯಕ ನಿರ್ದೇಶಕರು ತೋಟಗಾರಿಕೆ ಇಲಾಖೆ ರೋಣ

6) ಮಲ್ಲಾಪೂರ/ಬೆಳವಣಕಿ- ತಾಲೂಕ ಸಮಾಜ ಕಲ್ಯಾಣಾಧಿಕಾರಿಗಳು ರೋಣ

7) ಅಬ್ಬಿಗೇರಿ/ಜಕ್ಕಲಿ/ಮಾರನಬಸರಿ- ಕಾರ್ಯನಿರ್ವಾಹಕ ಅಧಿಕಾರಿಗಳು ತಾಪಂ ರೋಣ

8) ಸವಡಿ/ಚಿಕ್ಕಮಣ್ಣೂರು- ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರೋಣ

9) ಕೌಜಗೇರಿ/ಯಾವಗಲ್- ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ರೋಣ

10) ಹುಲ್ಲೂರು/ಅಸೂಟಿ/ಮೆಣಸಗಿ- ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ರೋಣ.

Exit mobile version